ಭಜನೆ ಸಂಸ್ಕೃತಿ ಸಂಸ್ಕಾರದ ಪ್ರತೀಕ

ಕಿನ್ನಿಗೋಳಿ : ಭಜನೆಯು ಸಂಸ್ಕೃತಿ ಸಂಸ್ಕಾರದ ಪ್ರತೀಕ. ಎಂದು ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಕಮ್ಮಾಜೆ ನೇಕಾರ ಕಾಲೋನಿ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಅಹೋರಾತ್ರಿ ಭಜನೆ ಹಾಗೂ ಚತುರ್ಥ ವರ್ಷದ ಭಜನಾ ಮಂಗಲೋತ್ಸವ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಈ ಸಂದರ್ಭ ಡಾ. ಸೋಂದಾ ಭಾಸ್ಕರ ಭಟ್, ಡಾ. ಪ್ರಕಾಶ್ ನಂಬಿಯಾರ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು, ಕೆ. ಭುವನಾಭಿರಾಮ ಉಡುಪ, ಮೋಹನ್ ಸುವರ್ಣ, ಶಿವರಾಮ ಆಚಾರ್ಯ, ನಾಗೇಶ್ ದೇವಾಡಿಗ, ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigol-28021902

Comments

comments

Comments are closed.

Read previous post:
Kinnigol-28021901
ಮೇರಾಬೂತ್ ಸಬ್ ಸೇ ಮಜಬೂತ್

ಕಿನ್ನಿಗೋಳಿ : ಭಾರತೀಯ ಜನತಾ ಪಾರ್ಟ ಮೂಲ್ಕಿ ಮೂಡಬಿದಿರೆ ಮಂಡಲದ ಮೇರಾಬೂತ್ ಸಬ್ ಸೇ ಮಜಬೂತ್‌ನ ನಾಲ್ಕು ಮಹಾಶಕ್ತಿ ಕೇಂದ್ರದ (ಕಟೀಲು, ಬಜಪೆ, ಕಿನ್ನಿಗೋಳಿ, ಮೂಲ್ಕಿ) ಕಾರ್ಯಕ್ರಮ ಗುರುವಾರ...

Close