ಕಟೀಲು : ಕಾಲೇಜಿಗೆ ಐದು ಚಿನ್ನದ ಪದಕ

ಕಿನ್ನಿಗೋಳಿ : ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2017-18ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6ನೇ ಸೆಮಿಸ್ಟರ್‌ನ ಫ಼ೈನಾನ್ಷಿಯಲ್ ಅಕೌಂಟಿಂಗ್ ವಿಷಯದಲ್ಲಿ 300ರಲ್ಲಿ 300 ಅಂಕ ಪಡೆದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ಪೂಜಾ, ಪೂಜಾ ಶೆಟ್ಟಿ, ವೈಷ್ಣವಿ. ಎಸ್. ಶೆಟ್ಟಿ, ಹೇಮಲತಾ, ಸುನಿಧಿ.ಕೆ. ಇವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದವರು ಕೊಡ ಮಾಡುವ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Kinnigol-28021903

ಪೂಜಾ

Kinnigol-28021904
ಪೂಜಾಶೆಟ್ಟಿ

Kinnigol-28021905
ವೈಷ್ಣವಿಶೆಟ್ಟಿ 

Kinnigol-28021906

ಹೇಮಲತಾ

Kinnigol-28021907
ಸುನಿಧಿ

Comments

comments

Comments are closed.

Read previous post:
Kinnigol-28021902
ಭಜನೆ ಸಂಸ್ಕೃತಿ ಸಂಸ್ಕಾರದ ಪ್ರತೀಕ

ಕಿನ್ನಿಗೋಳಿ : ಭಜನೆಯು ಸಂಸ್ಕೃತಿ ಸಂಸ್ಕಾರದ ಪ್ರತೀಕ. ಎಂದು ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು. ಕಮ್ಮಾಜೆ ನೇಕಾರ ಕಾಲೋನಿ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಅಹೋರಾತ್ರಿ...

Close