ಉಲ್ಲಂಜೆಯಲ್ಲಿ ರಸ್ತೆ ಕಾಂಕ್ರಿಟೀಕರಣ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲ್ಲಂಜೆಯಲ್ಲಿ ರಸ್ತೆ ಕಾಂಕ್ರಿಟೀಕರಣವನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಮೆನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಸದಸ್ಯರಾದ ದಾಮೋದರ ಶೆಟ್ಟಿ, ಲಕ್ಷ್ಮೀ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ಧನ ಕಿಲೆಂಜೂರು, ಈಶ್ವರ್ ಕಟೀಲ್, ಅಭಿಲಾಷ್ ಶೆಟ್ಟಿ, ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕಾಲ್ದಿ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಬಾಸ್ಕರ ಪೂಜಾರಿ, ಪ್ರವೀಣ್ ಕುಮಾರ್, ಕೆ. ಭುವನಾಭಿರಾಮ ಉಡುಪ, ಕೇಶವ ಕರ್ಕೇರ, ಲೋಕಯ್ಯ ಸಾಲಿಯಾನ್ ಕೊಂಡೆಲ, ಬಾಲಕೃಷ್ಣ ಅಮೀನ್, ಜಗದೀಶ್, ಹರಿಪ್ರಸಾದ್ ಆಚಾರ್ಯ, ದಿನೇಶ್ ಅಮೀನ್, ಪಂಚಾಯತ್ ರಾಜ್ ಇಂಜಿನಿಯರ್ ಪ್ರಶಾಂತ್ ಅಳ್ವ, ಗುತ್ತಿಗೆದಾರ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

Kinnigol-02031902

Comments

comments

Comments are closed.

Read previous post:
Kinnigol-02031901
ರಾಜಕಾರಣ ವೃತ್ತಿಯಾಗದೆ ವ್ರತವಾಗಬೇಕು

ಕಿನ್ನಿಗೋಳಿ : ಈಗಿನ ಕಾಲದಲ್ಲಿ ರಾಜಕಾರಣ ವೃತ್ತಿಯಂತಾಗುತ್ತಿದೆ. ಆದರೆ ಅದನ್ನು ವ್ರತವನ್ನಾಗಿಸುವ ಪ್ರಯತ್ನ ಜನಪ್ರತಿನಿಧಿಗಳು ಹಿಂದೆ ಸಮಾಜ ಸುಧಾರಣೆ, ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಕೊಟ್ಟು ಜನಪರ ಕಾಳಜಿಯ ಕಾನೂನು...

Close