ಪಂಜ -ಕೊಯಿಕುಡೆ : ಮಂಗಲೋತ್ಸವ

ಕಿನ್ನಿಗೋಳಿ : ಶ್ರೀ ಶನೈಶ್ಚರ ಮಂಡಳಿ, ಪಂಜ -ಕೊಯಿಕುಡೆ ಇಲ್ಲಿನ ವಾರ್ಷಿಕ ಪೂಜಾ ಮಂಗಲೋತ್ಸವ ನಡೆಯಿತು ಈ ಸಂದರ್ಭ ಸ್ಥಳೀಯ ಪ್ರಾಥಮಿಕ, ಪ್ರೌಢ, ಹಾಗೂ ಪಿಯುಸಿ ವಿಭಾಗದ ಸುಮಾರು 13 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾತ್ರಿ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶ್ರೀ ವಿಕ್ರಮಾದಿತ್ಯ ಚರಿತ್ರೆ, ಶ್ರೀ ಶನೈಶ್ಚರ ಮಹಾತ್ಮೆ ಎಂಬ ಕಥಾ ಶ್ರವಣ ನಡೆಯಿತು. ಈ ಸಂದರ್ಭ ಪಂಜ ವಾಸುದೇವ ಭಟ್, ಪದ್ಮನಾಭ ಶೆಟ್ಟಿ ಹರಿನಿವಾಸ, ಸುರೇಶ್ ಪಂಜ, ಸದಾಶಿವ ಶೆಟ್ಟಿ ಕೊಯಿಕುಡೆ, ಬಾಲಕೃಷ್ಣ ದೇವಾಡಿಗ ಕೊಯಿಕುಡೆ, ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-05031902

Comments

comments

Comments are closed.

Read previous post:
Kinnigoli-05031903
ಬಳ್ಕುಂಜೆ : ಉಜ್ವಲ ಅನಿಲ ಯೋಜನೆ ವಿತರಣೆ

ಕಿನ್ನಿಗೋಳಿ : ಪ್ರಧಾನಿ ಮೋದಿಯವರು ಬಡವರ ಕಷ್ಠಗಳನ್ನು ಹತ್ತಿರದಿಂದ ಬಲ್ಲವರಾಗಿದ್ದು ಉಜ್ವಲ ಯೋಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಬಳ್ಕುಂಜೆ ಪಂಚಾಯಿತಿ...

Close