ಕಿಲೆಂಜೂರು ಸ್ವಯಂಚಾಲಿತ ದಾರಿ ದೀಪದ ಉದ್ಘಾಟನೆ

ಕಿನ್ನಿಗೋಳಿ : ಕಿಲೆಂಜೂರು ಅಮಣಬೆಟ್ಟು ರಸ್ತೆಗೆ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ನೂತನ ಸ್ವಯಂಚಾಲಿತ ದಾರಿ ದೀಪದ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು. ಈ ಸಂದರ್ಭ ಗ್ರಾಮಸ್ಥರಾದ ರಾಘವೇಂದ್ರ ಉಡುಪ, ಶ್ರೀಧರ ಉಡುಪ, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಜನಾರ್ಧನ ಕಿಲೆಂಜೂರು, ತಿಲಕ್ ರಾಜ್ ಶೆಟ್ಟಿ, ದಯಾನಂದ ಶೆಟ್ಟಿ, ಶೇಖರ ಶೆಟ್ಟಿ, ನೀಲಾಧರ ಶೆಟ್ಟಿ, ಗೋವಿಂದ ಪೂಜಾರಿ, ಶಶಿಧರ ಶೆಟ್ಟಿ, ಶ್ರೀಧರ ಆಚಾರಿ, ಶಾಂತರಾಮ ಆಚಾರಿ, ರಾಜೇಶ್ ಶೆಟ್ಟಿ, ಪ್ರೇಮ್ ರಾಜ್ ಶೆಟ್ಟಿ, ಸಚಿನ್ ಶೆಟ್ಟಿ ಭರತ್ ಶೆಟ್ಟಿ, ಸುಧಾಕರ ದೇವಾಡಿಗ, ಉಮೇಶ್ ಶೆಟ್ಟಿ , ಇಂಜಿನೀಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-07031905

Comments

comments

Comments are closed.

Read previous post:
Kinnigoli-07031904
ಕಿನ್ನಿಗೋಳಿ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ದೇಶ ಎಲ್ಲಾ ವಿಚಾರದಲ್ಲೂ ಅಭಿವೃದ್ಧಿ ಹೊಂದಿದರೂ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ಕನ್ಸೆಟ್ಟಾ ಆಸ್ಪತ್ರೆಯ ಆಡಳಿತಾಧಿಕಾರಿ ಭಗಿನಿ ಜೋಸ್ನಾ...

Close