ಮೆನ್ನಬೆಟ್ಟು ಉಜ್ವಲ ಅನಿಲ ಯೋಜನೆ ವಿತರಣೆ

ಕಿನ್ನಿಗೋಳಿ : ಬಡ ವರ್ಗದ ಜನತೆಗೆ ಉಜ್ವಲ ಅನಿಲ ಯೋಜನೆಯಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮೆನ್ನಬೆಟ್ಟು ಮತ್ತು ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ ಮಾಡಿ ಮಾತನಾಡಿದರು.
ಈ ಸಂದರ್ಭದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯತ್ ಸದಸ್ಯೆ ಶುಭಲತಾ ಶೆಟ್ಟಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ಶೆಟ್ಟಿ, ಬೇಬಿ, ಮೀನಾಕ್ಷಿ, ಶಾಲಿನಿ, ಲಕ್ಷೀ ಪೂಜಾರ್ತಿ, ಮಲ್ಲಿಕಾ ಆಚಾರ್ಯ, ಮೆನ್ನಬೆಟ್ಟು ಪಂಚಾಯತ್ ಪಿಡಿಒ ರಮ್ಯಾ ಕ್ರಿಸ್ಟಲ್ ಗ್ಯಾಸ್ ಸಂಸ್ಥೆಯ ಕ್ಯಾಲಿ ಫೆರ್ನಾಂಡೀಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-07031907

Comments

comments

Comments are closed.

Read previous post:
Kinnigoli-07031906
ಹಳೆಯಂಗಡಿ ನಾಟಕ ಸ್ಪರ್ಧೆ

ಕಿನ್ನಿಗೋಳಿ : ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್ ಆಯೋಜಿಸಿದ ತುಳು ಸಾಮಾಜಿಕ ನಾಟಕ ಸ್ಪರ್ಧೆಯಲ್ಲಿ ಉಡುಪಿ ಪುತ್ತೂರಿನ ರಂಗ ಕಲಾವಿದರು ಪ್ರದರ್ಶಿಸಿದ ಈ ಪೊಣ್ಣು...

Close