ಕಟೀಲು – ಆರ್.ವಿ. ದೇಶಪಾಂಡೆ ಭೇಟಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ಮುಕ್ತೇಸರರು, ಅರ್ಚಕರು, ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Kinnigoli-08031908

Comments

comments

Comments are closed.

Read previous post:
Kinnigoli-08031907
ಮುಲ್ಕಿ ಮೂರುಕಾವೇರಿ ರಾಜ್ಯ ಹೆದ್ದಾರಿ ರಸ್ತೆ

ಕಿನ್ನಿಗೋಳಿ : ಮೂರುಕಾವೇರಿಯಿಂದ ಮೂಲ್ಕಿವರೆಗೆ 2015/16 ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಲ್ಲಿ ಡಾಮರೀಕರಣಗೊಂಡ ರಸ್ತೆಯನ್ನು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಉದ್ಘಟಿಸಿದರು. ಈ ಸಂದರ್ಭ ಜಿಲ್ಲಾ...

Close