ಹರಿಪಾದೆ : ನೂತನ ನೀರಿನ ಟ್ಯಾಂಕ್ ಶಿಲನ್ಯಾಸ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಪಾದೆಯಲ್ಲಿ ೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ನೀರಿನ ಟ್ಯಾಂಕ್ ಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಸೇಸಪ್ಪ ಸಾಲಿಯಾನ್, ಹರಿಪ್ರಸಾದ್, ದಿನೇಶ್ ಹರಿಪಾದೆ, ಸಚಿನ್ ಶೆಟ್ಟಿ ಸುರಗಿರಿ, ಸೀತಾರಾಮ, ರಾಜೇಶ್, ಶಿವೇಂದ್ರ, ಕಲಾ, ಸುನಾಲ್ ಶೆಟ್ಟಿ, ಗುತ್ತಿಗೆದಾರ ಅರುಣ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-09031904

Comments

comments

Comments are closed.

Read previous post:
ದ.ಕ. ಜಿಲ್ಲಾಉಸ್ತುವಾರಿ ಸಚಿವರು ಕ್ಷಮೆ ಯಾಚಿಸಬೇಕು

ಕಿನ್ನಿಗೋಳಿ : ಶುಕ್ರವಾರ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಿನ್ನಿಗೋಳಿಯಲ್ಲಿ ನಡೆಸಿದ ಮೂಲ್ಕಿ-ಮೂರುಕಾವೇರಿ ರಾಜ್ಯ ಹೆದ್ದಾರಿ ರಸ್ತೆ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯ ಶಾಸಕರನ್ನು ಕಡೆಗಣಿಸಿ ಆಹ್ವಾನ...

Close