ಅಂಗರಗುಡ್ಡೆ ಯಕ್ಷಗಾನ ಹಿಮ್ಮೇಳ ಪರಿಕರ ಅರ್ಪಣೆ

ಕಿನ್ನಿಗೋಳಿ : ಅಂಗರಗುಡ್ಡೆ ಶ್ರೀ ರಾಮಾಂಜನೇಯ ಯಕ್ಷನಾಟ್ಯಲಯ ರಾಮನಗರ ಇದಕ್ಕೆ ಕೊಡುಗೆಯಾಗಿ ಯಕ್ಷಗಾನದ ಹಿಮ್ಮೇಳ ಪರಿಕರವಾದ ಚಂಡೆ, ಮದ್ದಳೆ, ಚಕ್ರತಾಳ, ಹಾರ್ಮೋನಿಯಂ ಜಾಗಟೆ , ಚಕ್ರತಾಳಗಳನ್ನು ಕುಬೆವೂರು ಮೂಡು ಹೊಸಮನೆ ಶಂಕರ ಶೆಟ್ಟಿ ಅವರು ಅವರ ತಾಯಿ ದಿ. ಸುಂದರಿ ಜಿ. ಶೆಟ್ಟಿ ಅವರ ಸ್ಮರಣಾರ್ಥ ಶ್ರೀ ರಾಮ ಭಜನಾ ಮಂದಿರದಲ್ಲಿ ಹಸ್ತಾಂತರಿಸಿದರು. ಈ ಸಂಧರ್ಭ, ಮುಂಬಯಿಯ ರಂಗ ಕರ್ಮಿ ಜಿ. ಕೆ.ಕೆಂಚನಕೆರೆ, ರಾಜೇಶ್ ಕೆಂಚನಕೆರೆ, ಕೃಷ್ಣ ಶೆಟ್ಟಿಗಾರ್, ತಾರಾನಾಥ ದೇವಾಡಿಗ, ಜೀವನ್ ಶೆಟ್ಟಿ , ಸತೀಶ್ ಆಚಾರ್, ತಾರಾನಾಥ ಶೆಟ್ಟಿಗಾರ್, ದಿನೇಶ್ ಕೋಟ್ಯಾನ್, ಗಿರೀಶ್ ಶೆಟ್ಟಿ , ಜಯ ಸಿ. ಸಾಲ್ಯಾನ್, ಸುಕರಾಮ ಶೆಟ್ಟಿ , ವಿಜಯ ಭಂಡಾರಿ, ಸಂತೋಷ್ ದೇವಾಡಿಗ, ಯಕ್ಷಗುರು ಜಗನ್ನಾಥ ಆಚಾರ್ಯ ಮತ್ತಿತತರು ಉಪಸ್ಥಿತರಿದ್ದರು.

Kinnigoli-11031906

Comments

comments

Comments are closed.

Read previous post:
Kinnigoli-11031905
ಪಟ್ಟೆ ಯಕ್ಷಗಾನ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ : ಯಕ್ಷಗಾನದ ಮೂಲಕ ಮಹಾಭಾರತ ರಾಮಾಯಣ, ಮತ್ತಿತರರ ಪುರಾಣ ಕಥೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುತ್ತದೆ. ಮೊಬೈಲ್, ಟಿ. ವಿ ಮಾಧ್ಯಮದಿಂದ ಸಮಾಜದ ಸ್ವಾಸ್ಥ ಹಾಳಾಗಿದೆ ಈ ಬಗ್ಗೆ...

Close