ಕಟೀಲು ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಶಿಕ್ಷಣ ಸಂಸ್ಥೆಗಳ ಪ್ರವರ್ತಕ ಉದ್ಯಮಿ ಸೌಂದರ್ಯ ರಮೇಶ್ ಅವರ ಕಟೀಲು ಸೌಂದರ್ಯ ಪ್ಯಾಲೇಸ್ ನಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸೌಂದರ್ಯ ರಮೇಶ್, ಕಳತ್ತೂರು ರಾಘವೇಂದ್ರ ಭಟ್., ಭರತ್, ಕರ್ನಾಟಕ ಗ್ರಾಮ ವಿಕಾಸ ಬ್ಯಾಂಕಿನ ವಿರೂಪಾಕ್ಷ, ನಿರ್ಮಲಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-11031903

Comments

comments

Comments are closed.