ಕಿನ್ನಿಗೋಳಿ : ಪಲ್ಸ್ ಪೋಲಿಯೋ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಲಯನೆಸ್ ಕ್ಲಬ್ ಕಾರ್ಯದರ್ಶಿ ಹಿಲ್ಡಾ, ಕಿನ್ನಿಗೊಳಿ ರೋಟರಿ ಮಾಜಿ ಅಧ್ಯಕ್ಷ ಹೆರಿಕ್ ಪಾಯಸ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕಟೀಲು ಆರೋಗ್ಯ ಕೇಂದ್ರದ ನೇತ್ರ, ಪೂರ್ಣಿಮ, ನಯನ ಉಪಸ್ಥಿತರಿದ್ದರು.

Kinnigoli-11031901

Comments

comments

Comments are closed.

Read previous post:
Kinnigoli-09031901
ಕಟೀಲು : ವಿಶ್ವ ಮಹಿಳಾ ದಿನಾಚರಣೆ 2019

ಕಿನ್ನಿಗೋಳಿ : ಮಕ್ಕಳಿಗೆ ಯಕ್ಷಗಾನ ತರಬೇತಿ ಕೊಟ್ಟು ಸಂಸ್ಕ್ರತಿಯ ಬಗ್ಗೆ ಅರಿವನ್ನು ಮೂಡಿಸಲು ಮುಂದಾಗಿರುವುದು ಅಭಿನಂದನೀಯ ಎಂದು ಯಕ್ಷಗಾನ ಕಲಾವಿದೆ ಸುಮ ಕೃಷ್ಣ ಕಲ್ಲೋಡಿ ಹೇಳಿದರು ಗೆಳೆಯರ ಬಳಗ...

Close