ಕಿನ್ನಿಗೋಳಿ : ಹಿರಿಯ ನಾಗರಿಕ ಗುರುತುಚೀಟಿ ವಿತರಣೆ

ಕಿನ್ನಿಗೋಳಿ : ಮಂಗಳೂರು ಹಿರಿಯ ನಾಗರಿಕ ಸಂಘ (ರಿ.), ಕಿನ್ನಿಗೋಳಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್, ಕಿನ್ನಿಗೋಳಿ, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಕಥೋಲಿಕ್ ಸಭಾ ಕಿನ್ನಿಗೋಳಿ ಘಟಕ, ಕನ್ಸೆಟ್ಟಾ ಆಸ್ಪತ್ರೆ, ಹಾಗೂ ಯುಗಪುರುಷ ಕಿನ್ನಿಗೋಳಿ ಇವರ ಸಹಯೋಗದಲ್ಲಿ ಹಿರಿಯ ನಾಗರಿಕ ಗುರುತುಚೀಟಿ ವಿತರಣೆ ಯುಗಪುರುಷ ಸಭಾ ಭವನದಲ್ಲಿ ನಡೆಯಿತು. ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಲಯನೆಸ್ ಕಾರ್ಯದರ್ಶಿ ಹಿಲ್ಡಾ, ಕಿನ್ನಿಗೋಳಿ ರೋಟರಿ ಮಾಜಿ ಅಧ್ಯಕ್ಷ ಹೆರಿಕ್ ಪಾಯಸ್, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಹಿರಿಯ ನಾಗರಿಕ ಸಂಘದ ಲಾರೆನ್ಸ್ ಫೆರ್ನಾಂಡಿಸ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಉಪಸ್ಥಿತರಿದ್ದರು.

Kinnigoli-11031902

Comments

comments

Comments are closed.

Read previous post:
Kinnigoli-11031901
ಕಿನ್ನಿಗೋಳಿ : ಪಲ್ಸ್ ಪೋಲಿಯೋ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ...

Close