ಮಾ.17 : ಭಜನಾ ನಡಿಗೆ ಭ್ರಾಮರಿಯಡೆಗೆ

 ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮ ಮಂದಿರ ದಿಂದ ಶ್ರೀ ಕ್ಷೇತ್ರ ಕಟೀಲಿಗೆ ಭಜನಾ ನಡಿಗೆ ಭ್ರಾಮರಿಯಡೆಗೆ ಎಂಬ ಕಾರ್ಯಕ್ರಮ ಮಾ. 17 ರಂದು ಸಂಜೆ 4 ರಿಂದ ನಡೆಯಲಿದ್ದು ಅದರ ಪೂರ್ವಾಭಾವಿ ಸಭೆ ಕಿನ್ನಿಗೋಳಿ ರಾಮಮಂದಿರದ ಸಭಾಭವನದಲ್ಲಿ ನಡೆಯಿತು. ನಡಿಗೆಯಲ್ಲಿ ಆಯ್ದ ವಿವಿಧ ಭಜನಾ ಮಂಡಳಿಗಳು ಭಜನಾ ಪರಿಕರಗಳನ್ನು ತಾವೇ ತಂದು ಸಹಕರಿಸುವಂತೆ ಗುಂಪಾಗಿ ಭಜನೆಯೊಂದಿಗೆ ಸಾಗುವುದು ಹಾಗೂ ಭಾರತೀಯ ಪರಂಪರೆಯ ಉಡುಗೆಯನ್ನು ಧರಿಸುವಂತೆ ಸಭೆಯಲ್ಲಿ ಭಜನಾ ಸತ್ಸಂಗ ಸಮಿತಿಯ ಸಂಚಾಲಕ ರಾಧಾಕೃಷ್ಣ ನಾಯಕ್ ಕಟೀಲು ತಿಳಿಸಿದ್ದಾರೆ

Comments

comments

Comments are closed.

Read previous post:
Kinnigoli-11031906
ಅಂಗರಗುಡ್ಡೆ ಯಕ್ಷಗಾನ ಹಿಮ್ಮೇಳ ಪರಿಕರ ಅರ್ಪಣೆ

ಕಿನ್ನಿಗೋಳಿ : ಅಂಗರಗುಡ್ಡೆ ಶ್ರೀ ರಾಮಾಂಜನೇಯ ಯಕ್ಷನಾಟ್ಯಲಯ ರಾಮನಗರ ಇದಕ್ಕೆ ಕೊಡುಗೆಯಾಗಿ ಯಕ್ಷಗಾನದ ಹಿಮ್ಮೇಳ ಪರಿಕರವಾದ ಚಂಡೆ, ಮದ್ದಳೆ, ಚಕ್ರತಾಳ, ಹಾರ್ಮೋನಿಯಂ ಜಾಗಟೆ , ಚಕ್ರತಾಳಗಳನ್ನು ಕುಬೆವೂರು ಮೂಡು...

Close