ಮಾ. 14 : ಅತ್ತೂರು ಕೊಡೆತ್ತೂರು ರಾಶಿ ಪೂಜೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಾರ್ಚ್ 14ರ ಮೀನ ಸಂಕ್ರಮಣದಂದು ವರ್ಷಂಪ್ರತಿಯಂತೆ ಅತ್ತೂರು ಕೊಡೆತ್ತೂರು ಮಾಗಣೆಯವರಿಂದ ರಾಶಿ ಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಮಾ.17 : ಭಜನಾ ನಡಿಗೆ ಭ್ರಾಮರಿಯಡೆಗೆ

 ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮ ಮಂದಿರ ದಿಂದ ಶ್ರೀ ಕ್ಷೇತ್ರ ಕಟೀಲಿಗೆ ಭಜನಾ ನಡಿಗೆ ಭ್ರಾಮರಿಯಡೆಗೆ ಎಂಬ ಕಾರ್ಯಕ್ರಮ ಮಾ. 17 ರಂದು ಸಂಜೆ 4 ರಿಂದ...

Close