ಸುಬ್ರಾಯ ಭಟ್ ನೆಲ್ಲಿ ತೀರ್ಥ

ಕಿನ್ನಿಗೋಳಿ : ನೆಲ್ಲಿ ತೀರ್ಥ ನಿವಾಸಿ ನೆಲ್ಲಿತೀರ್ಥ ಶ್ರೀ ಸೋಮನಾಥ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಭಟ್ ( 75) ಅವರು ಮಾ.7 ರಂದು ನಿಧನ ಹೊಂದಿದರು. ಮೃತರು ಪುತ್ರ , ಪುತ್ರಿಯನ್ನು ಅಗಲಿದ್ದಾರೆ. ಸುಬ್ರಾಯ ಭಟ್ ಅವರು ನೆಲ್ಲಿತೀರ್ಥ ಗುಹಾದೇವಾಲಯದ ಅಭಿವೃದ್ಧಿದಯಲ್ಲಿ ಅವಿರತವಾಗಿ ದುಡಿದಿದ್ದು , ದೇವಳದ ಬ್ರಹ್ಮಕಶೋತ್ಸವದ ತನ್ನ ಮುಂದಾಳುತ್ವದಲ್ಲಿ ನಡೆಸಿದ್ದಾರೆ.

Kinnigoli-11031907

Comments

comments

Comments are closed.

Read previous post:
ಮಾ. 14 : ಅತ್ತೂರು ಕೊಡೆತ್ತೂರು ರಾಶಿ ಪೂಜೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಾರ್ಚ್ 14ರ ಮೀನ ಸಂಕ್ರಮಣದಂದು ವರ್ಷಂಪ್ರತಿಯಂತೆ ಅತ್ತೂರು ಕೊಡೆತ್ತೂರು ಮಾಗಣೆಯವರಿಂದ ರಾಶಿ ಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Close