ಕಿನ್ನಿಗೋಳಿ ಮಾ. 17 ತಪಾಸಣಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್ ಮತ್ತು ಲಯನೆಸ್ ಕ್ಲಬ್, ಇನ್ನರ್‌ವೀಲ್ ಕ್ಲಬ್ ಕಿನ್ನಿಗೋಳಿ, ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು , ವನಿತಾ ಸಮಾಜ ಕಿನ್ನಿಗೋಳಿ, ಸುರಗಿರಿ ಮಹಿಳಾ ಮಂಡಲ ಸುರಗಿರಿ, ಉಜ್ವಲ್ ಸ್ತ್ರೀ ಸಂಘಟನೆ ಕಿನ್ನಿಗೋಳಿ, ಜ್ಯೋತಿ ಸ್ತ್ರೀ ಸಂಘಟನೆ ಕಿರೆಂ, ವರೋನಿಕ ಸ್ತ್ರೀ ಸಂಘಟನೆ ಬಳ್ಕುಂಜೆ ಶ್ರೀ ದೇವಿ ಮಹಿಳಾ ಮಂಡಳಿ ಏಳಿಂಜೆ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಜ್ಯೋತಿ ಮಹಿಳಾ ಮಂಡಳಿ ಪದ್ಮನೂರು ಯುಗಪುರುಷ ಕಿನ್ನಿಗೋಳಿ ಇವರ ಸಹಯೋಗದದಲ್ಲಿ ಫಾದರ್ ಮುಲ್ಲರ‍್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಸಹಕಾರದಲ್ಲಿ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಮಾ. 17ರಂದು ಯುಗಪುರುಷ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-14031904
ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳಿವೆ

ಕಿನ್ನಿಗೋಳಿ : ಕರಾವಳಿಯ ಜಿಲ್ಲೆಯಲ್ಲಿನ ಜನರು ಭಾಷಾ ಶುದ್ಧಿ, ಬರವಣಿಗೆ, ಸಾಹಿತ್ಯ ಪ್ರಜ್ಞೆ, ಸಂಸ್ಕಾರ ಇತ್ಯಾದಿಗಳನ್ನು ಯಕ್ಷಗಾನ, ನಾಟಕ, ಸಂಗೀತಗಳಂತಹ ಸಾಂಸ್ಕೃತಿಕ ಚಟುವಟಿಕೆಗಳ ಪ್ರಭಾವದಿಂದ ಪಡೆಯುತ್ತಿದ್ದಾರೆ. ಪತ್ರಿಕೆ, ನ್ಯೂಸ್...

Close