ಭಜನಾ ನಡಿಗೆ ಭ್ರಾಮರಿಯಡೆಗೆ

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮ ಮಂದಿರ ದಿಂದ ಶ್ರೀ ಕ್ಷೇತ್ರ ಕಟೀಲಿಗೆ ಭಜನಾ ನಡಿಗೆ ಭ್ರಾಮರಿಯಡೆಗೆ ಕಾರ್ಯಕ್ರಮ ಭಾನುವಾರ ಸಂಜೆ 4 ಗಂಟೆಗೆ ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಆಯ್ದ 12 ವಿವಿಧ ಭಜನಾ ಮಂಡಳಿಗಳು ಭಜನೆ ಹಾಡುತ್ತಾ ಕಟೀಲು ದೇವಳಕ್ಕೆ ನಡಿಗೆಯಲ್ಲಿ ತೆರಳಿದರು.

Kinnigoli-16031905

Comments

comments

Comments are closed.

Read previous post:
Kinnigoli-16031904
38ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ: ತಾಳಿಪಾಡಿ ಶ್ರೀ ಮೂಕಾಂಬಿಕಾ ದೇವಳ ಶಾಂತಿನಗರ ಗುತ್ತಕಾಡು, 38 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಶುಕ್ರವಾರ ನಡೆಯಿತು ಈ ಸಂದರ್ಭ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ...

Close