ವಿಜಯಾ ಬ್ಯಾಂಕ್ ದೇಣಿಗೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ವಿಐಪಿ ಗೆಸ್ಟ್ ರೂಮು ನಿರ್ಮಾಣಕ್ಕೆ ವಿಜಯಾ ಬ್ಯಾಂಕ್ ವತಿಯಿಂದ 8.5 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಬ್ಯಾಂಕ್ ನ ಕ್ಷೇತ್ರೀಯ ಪ್ರಬಂಧಕ ಶ್ರೀಧರ ಮೂರ್ತಿ, ಶಾಖಾ ಪ್ರಬಂಧಕ ಶ್ಯಾಮ್ ಸ್ವರೂಪ್, ಸಹಾಯಕ ಪ್ರಬಂಧಕ ಜಗದೀಶ್ ಸಿಬ್ಬಂದಿ ಲೋಕೇಶ್, ದೇವಳದ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಹರಿನಾರಾಯಣ ದಾಸ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು.

Kateel-20031901.

Comments

comments

Comments are closed.

Read previous post:
Mulki-20031904
ವೀರಭದ್ರ ಮಹಮ್ಮಾಯಿ : ವರ್ಷಾವಧಿ ಮಹೋತ್ಸವ

ಮುಲ್ಕಿ: ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವದ ಅಂಗವಾಗಿ ಚಂಡಿಕಾಯಾಗ ಹಾಗೂ ಶ್ರೀ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು.

Close