ಪದಕುಂಜ ಏಳಿಂಜೆ : ಸನ್ಮಾನ

ಕಿನ್ನಿಗೋಳಿ : ಏಳಿಂಜೆ ಪದಕುಂಜ ಶ್ರೀ ಕೋರ‍್ದಬ್ಬು ತನ್ನಿಮಾನಿಗ ದೈವಸ್ಥಾನದ ವರ್ಷಾವಧಿ ನೇಮ ದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಸುಮಾರು 40 ವರ್ಷಗಳಿಂದ ದೈವ ನರ್ತನ ಮಾಡಿದ ಶಿಬರೂರು ಗೋಪಾಲ ನಲ್ಕೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಏಳಿಂಜೆ ಲಕ್ಮೀಜನಾರ್ದನ ದೇವಳದ ಅರ್ಚಕ ವೈ. ಗಣೇಶ್ ಭಟ್ ಏಳಿಂಜೆ, ತಾವಡೆ ವಸಂತ ಶೆಟ್ಟಿ, ಅಂಗಡಿ ಗುತ್ತು ಶಂಭು ಶೆಟ್ಟಿ, ಬಂಕೇಡ ಬಾವ ಭಾಸ್ಕರ ಶೆಟ್ಟಿ, ಕೊಂಜಾಲು ಗುತ್ತು ಬಾಲಕೃಷ್ಣ ಶೆಟ್ಟಿ, ಭಂಡಾರ ಮನೆ ಪೂವಣ ಪೂಜಾರಿ, ದೈವಸ್ಥಾನದ ಅಧ್ಯಕ್ಷ ಕೊಜಪಾಡಿ ಬಾಲಕೃಷ್ಣ ಶೆಟ್ಟಿ, ನಂದನ ಮನೆ ಪ್ರಕಾಶ್ ಶೆಟ್ಟಿ, ಶರತ್ ಶೆಟ್ಟಿ, ಲಕ್ಷಣ್ ಬಿಬಿ ಉಪಸ್ಥಿತರಿದ್ದರು.

Kinnigoli-25031903

Comments

comments

Comments are closed.