ರಾಮಮಂದಿರ : ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಗಿರಿಧರ ಕಾಮತ್, ನ್ಯಾಯವಾದಿ ಅಮೃತ ಕಿಣಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ಅಚ್ಯುತ ಮಲ್ಯ, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ , ಕೋಶಾಧಿಕಾರಿ ಉಮೇಶ್ ಕಾಮತ್, ರಾಜೇಶ್ ನಾಯಕ್, ಸಿಂಡಿಕೇಟ್ ಬ್ಯಾಂಕ್ ಉಪ ಮಹಾ ಪ್ರಬಂಧಕ ಕೆ. ಗಣೇಶ್ ಮಲ್ಯ, ರವಿದಾಸ್ ಶೆಣೈ ಮತ್ತಿತತರು ಉಪಸ್ಥಿತರಿದ್ದರು.

Kinnigoli-25031902

Comments

comments

Comments are closed.