ಮೂರುಕಾವೇರಿ ಆಟೋ ರಿಕ್ಷಾಕ್ಕೆ ಬೆಂಕಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ಬಳಿ ಉಲ್ಲಂಜೆ ನಿವಾಸಿ ಕೇಶವ ಎಂಬುವವರ ಆಟೋ ರಿಕ್ಷಾಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿ ರಿಕ್ಷಾ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೇಶವ ಅವರು ಮೂರು ಕಾವೇರಿ ಅಂಗಡಿ ಸಮೀಪ ರಿಕ್ಷಾ ನಿಲ್ಲಿಸಿ ಅಂಗಡಿಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

Kinnigoli-29031904

Comments

comments

Comments are closed.

Read previous post:
Kinnigoli-29031903
ಧಾರ್ಮಿಕ ನಂಬಿಕೆ ಮನಸ್ಸಿಗೆ ನೆಮ್ಮದಿ

ಕಿನ್ನಿಗೋಳಿ : ತುಳುನಾಡು ಭಾರತದ ಧಾರ್ಮಿಕ ನೆಲೆಬೀಡಾಗಿದೆ. ಧಾರ್ಮಿಕ ನಂಬಿಕೆ ಮೈಗೂಡಿಸಿದಾಗ ಮನಸ್ಸಿನಲ್ಲಿ ನೆಮ್ಮದಿ ನೆಲಸುತ್ತದೆ. ಮಕ್ಕಳಲ್ಲಿ ಶಿಕ್ಷಣದ ಜೊತೆ ಸಂಸ್ಕ್ರತಿ ಸಂಸ್ಕಾರ ಕಲಿಸುವ ಕೆಲಸ ನಮ್ಮದಾಗಬೇಕು ಎಂದು...

Close