ನೆಲ್ಲಿಮಾರ್ ಜಯಶಂಕರ ರೈ

ಕಿನ್ನಿಗೋಳಿ : ಕೊಡೆತ್ತೂರು ನೆಲ್ಲಿಮಾರ್ ಜಯಶಂಕರ ರೈ (68) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದರು. ಮೃತರು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ, ಕೊಡೆತ್ತೂರು ನವರಾತ್ರಿ ಸೇವಾ ಸಮಿತಿ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಮತ್ತು ಒರ್ವ ಪುತ್ರ ಇದ್ದಾರೆ.

Kinnigoli-31031902

Comments

comments

Comments are closed.

Read previous post:
Kinnigoli-31031901
ಕಟೀಲು: ಮತದಾನ ಜಾಗೃತಿ ಅಭಿಯಾನ

ಕಿನ್ನಿಗೋಳಿ : ಪ್ರಜಾಪ್ರಭುತ್ವದ ಅರ್ಥವನ್ನು ಸಾಕಾರಗೊಳಿಸಲು ಹಣ, ಹೆಂಡದಂತಹ ಅಮಿಷಕ್ಕೆ ಒಳಗಾಗದೆ ಮತದಾನ ಮಾಡಲೇಬೇಕಾಗಿದೆ. ಸಮರ್ಥ ಅಭ್ಯರ್ಥಿಯನ್ನು ಚುನಾಯಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಕಟೀಲು ನಂದಿನಿ ವಿವಿಧ್ದೋದೇಶ...

Close