ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಸನ್ಮಾನ

ಕಿನ್ನಿಗೋಳಿ : ಐಕಳ ಕರ್ಣಾಟಕ ಬ್ಯಾಂಕ್‌ನ ಸಿಬ್ಬಂದಿ ಕಾವೇರಿ ಗುರುರಾಜ್ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ್ದು ಅವರ ವಿದಾಯ ಕೂಟ ಶನಿವಾರ ನಡೆಯಿತು. ಐಕಳ ಶಾಖಾ ಬ್ಯಾಂಕ್ ಪ್ರಬಂಧಕ ಅಮರನಾಥ ಭಂಡಾರಿ, ಉಪ ಪ್ರಬಂಧಕಿ ಭಾಗ್ಯಶ್ರೀ, ಬ್ಯಾಂಕ್‌ನ ಸಿಬ್ಬಂದಿಗಳಾದ ಅನಿಲ್, ವೈಶಾಲಿ, ಸವಿತಾ ಚಿನ್ಮಯಿ, ಯಶವಂತ್, ವಸಂತಿ, ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-01041904

Comments

comments

Comments are closed.

Read previous post:
Kinnigoli-01041903
ಕಟೀಲು : ಉಚಿತ ನೇತ್ರ ತಪಾಸಣೆ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ, ರೆಡ್ ಕ್ರಾಸ್ ಸಹಯೋಗದಲ್ಲಿ ಮಂಗಳೂರು ಪ್ರಸಾದ್ ನೇತ್ರಾಲಯದ ವತಿಯಿಂದ ನಡೆದ ಉಚಿತ ನೇತ್ರ...

Close