ಕಟೀಲು : ಉಚಿತ ನೇತ್ರ ತಪಾಸಣೆ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ, ರೆಡ್ ಕ್ರಾಸ್ ಸಹಯೋಗದಲ್ಲಿ ಮಂಗಳೂರು ಪ್ರಸಾದ್ ನೇತ್ರಾಲಯದ ವತಿಯಿಂದ ನಡೆದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ವೈದ್ಯೆ ರೇಷ್ಮಾ ಎಸ್. ಉದ್ಘಾಟಿಸಿದರು. ನಿಶ್ಚಿತ್ ಶೆಟ್ಟಿ ನೇತ್ರದಾನ, ಆರೋಗ್ಯಗಳ ಬಗ್ಗೆ ಮಾಹಿತಿ ನೀಡಿದರು. ವೈದ್ಯರಾದ ಲತಾ, ಪೂಜಾ ಶೆಟ್ಟಿ, ಸಯ್ಯದ್ ಆರ್, ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಯೋಜನಾಧಿಕಾರಿ ಉಪನ್ಯಾಸಕ ಡಾ. ಗಣಪತಿ ಭಟ್, ಎನ್‌ಎಸ್‌ಎಸ್‌ನ ಅಶ್ವಿತಾ, ಗಣೇಶ್, ಕವನಾ ಮತ್ತಿತರರು ಉಪಸ್ಥಿತರಿದ್ದರು. 300 ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.

Kinnigoli-01041903

Comments

comments

Comments are closed.

Read previous post:
Kinnigoli-01041902
ಕೊಳಕೆ ಇರ್ವತ್ತೂರು ಆನಂದ್ ಸನ್ಮಾನ

ಕಿನ್ನಿಗೋಳಿ : ಜಾರಂದಾಯ ಬಂಟ ಕ್ರಿಕೆಟರ‍್ಸ್ ಪಟ್ಟೆ ಇದರ ಆಶ್ರಯದಲ್ಲಿ 7 ನೇ ವರ್ಷದ ಕ್ರಿಕೆಟ್ ಪಂದ್ಯಾಟ ಜಾರಂದಾಯ ಬಂಟ ಟ್ರೋಫಿ- 2019 ಕಾರ್ಯಕ್ರಮ ಪಟ್ಟೆ ಜಾರಂದಾಯ ಬಂಟ...

Close