ಕೊಳಕೆ ಇರ್ವತ್ತೂರು ಆನಂದ್ ಸನ್ಮಾನ

ಕಿನ್ನಿಗೋಳಿ : ಜಾರಂದಾಯ ಬಂಟ ಕ್ರಿಕೆಟರ‍್ಸ್ ಪಟ್ಟೆ ಇದರ ಆಶ್ರಯದಲ್ಲಿ 7 ನೇ ವರ್ಷದ ಕ್ರಿಕೆಟ್ ಪಂದ್ಯಾಟ ಜಾರಂದಾಯ ಬಂಟ ಟ್ರೋಫಿ- 2019 ಕಾರ್ಯಕ್ರಮ ಪಟ್ಟೆ ಜಾರಂದಾಯ ಬಂಟ ದೈವಸ್ಥಾನದ ಬಳಿಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಕಂಬಳದ ಓಟಗಾರ ಕೊಳಕೆ ಇರ್ವತ್ತೂರು ಆನಂದ್ ಅವರನ್ನು ಸನ್ಮಾನಿಸಲಾಯಿತು. ಭಂಡಾರಮನೆ ಉಜ್ಜು ಪೂಜಾರಿ, ಕರುಣಾಕರ, ಕೃಷ್ಣಪ್ಪ ಪೂಜಾರಿ, ಸುಂದರ ಪೂಜಾರಿ, ರಘುರಾಮ, ಪ್ರಶಾಂತ್ ಶೆಟ್ಟಿ, ದಾಮೋದರ ಮತ್ತಿತರರು ಉಪಸ್ಥಿತರಿದ್ದರು.

Kinnigoli-01041902

Comments

comments

Comments are closed.

Read previous post:
Kinnigoli-01041901
ಕೆಮ್ಮಡೆ ಶ್ರೀ ವೈದ್ಯನಾಥ ನೇಮ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆ ಶ್ರೀ ವೈದ್ಯನಾಥ (ಕೋರ‍್ದಬ್ಬು) ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯಿತು.

Close