ಎಂ.ರಮೇಶ್ ಸುವರ್ಣ

ಮೂಲ್ಕಿ: ಬಿಲ್ಲವ ಸಮಾಜದ ಹಿರಿಯ ಮುಂದಾಳು ಮೂಲ್ಕಿ ಪ್ರಕಾಶ ಭವನ ನಿವಾಸಿ ದಿ. ಸಂಜೀವ ಸುವರ್ಣರ ಹಿರಿಯ ಪುತ್ರ ರಮೇಶ್ ಸುವರ್ಣ (72) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಬೆಂಗಳೂರು ರಾರಾಜಿನಗರದ ಸ್ವಗ್ರಹದಲ್ಲಿ ನಿಧನಹೊಂದಿದರು.ಲಂಡನ್ ಸಬ್‌ಸ್ಟೀಲೇಜ್ ಕಂಪೆನಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಬೆಂಗಳೂರು ಬಿಲ್ಲವರ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದರು. ಅವರು ಪತ್ನಿ ಮತ್ತು ಎರಡು ಗಂಡುಮಕ್ಕಳನ್ನು ಅಗಲಿದ್ದಾರೆ.

Mulki-02041902

Comments

comments

Comments are closed.

Read previous post:
Mulki-02041901
ಮಾಯಂದಾಲ ನೇಮೋತ್ಸವ

ಮುಲ್ಕಿ: ಕೊಳಚಿಕಂಬ್ಳ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಮಾಯಂದಾಲ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

Close