ಗುಡ್‌ಪ್ರೈಡೆ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಕಿನ್ನಿಗೋಳಿ : ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಹಳೆಯಂಗಡಿ ಹಾಗೂ ಹಳೆಯಂಗಡಿ ವಿಜಯ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ ಸಹಕಾರದಲ್ಲಿ ಗುಡ್‌ಫ್ರೈಡೆ ಪ್ರಯುಕ್ತ ಪ್ರಬಂಧ ಸ್ಪರ್ಧೆ ಜರಗಲಿದೆ.
ಶುಭ ಶುಕ್ರವಾರದ ಪ್ರಾಮುಖ್ಯತೆ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದ್ದು ಪ್ರಬಂಧ ಇಂಗ್ಲೀಷ್ ಭಾಷೆಯಲ್ಲಿ 4 ಸಾವಿರ ಪದಗಳಿಗೆ ಮೀರಬಾರದು, A4 ಸೈಜ್ ಬಿಳಿಹಾಳೆಗಳಲ್ಲಿ ಬರೆದು ಎಪ್ರಿಲ್ 17ರ ಮೊದಲು ಡೇನಿಯಲ್ ದೇವರಾಜ್, ಅಧ್ಯಕ್ಷರು, ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಹಳೆಯಂಗಡಿ ಇವರಿಗೆ ಕಳುಹಿಸುವಂತೆ ಪತ್ರಿಕಾ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-01041907
ಕಟೀಲು : ಮಾತೃವಂದನಾ, ಮಾತೃ ಭೋಜನ

ಕಿನ್ನಿಗೋಳಿ : ಭಾರತದಲ್ಲಿ ಅಮ್ಮ ಮಹತ್ತರವಾದ ಸ್ಥಾನವಿದ್ದು ಆಕೆ ದೇವತೆ ಪೂಜನೀಯಳು. ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮನ್ನು ಬೆಳೆಸುವ ಅಮ್ಮನಿಗೆ ನಾವೇನು ಕೊಟ್ಟೆವು ಎಂದು ಕೇಳಿಕೊಳ್ಳಬೇಕು ಎಂದು ಶ್ರೀ ಪತಂಜಲಿ ಯೋಗ...

Close