ಹಳೆಯಂಗಡಿ ಯುವವಾಹಿನಿಗೆ

ಕಿನ್ನಿಗೋಳಿ : ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು : ಹರೀಶ್ ಆರ್.ಅಮೀನ್ (ಉಪಾಧ್ಯಕ್ಷರು), ರಾಜೇಶ್ವರಿ ರಾಮನಗರ (ಕಾರ್ಯದರ್ಶಿ), ಚೇತನ್ ಎಸ್. ಸುವರ್ಣ(ಜೊತೆ ಕಾರ್ಯದರ್ಶಿ), ಮೋಹನ್ ದಾಸ್ (ಕೋಶಾಧಿಕಾರಿ) ಚಂದ್ರಿಕಾ ಪ್ರವೀಣ್ ಕೋಟ್ಯಾನ್(ಸಂಘಟನಾ ಕಾರ್ಯದರ್ಶಿ) ನಿರ್ದೇಶಕರಾಗಿ ನಿತ್ಯಾನಂದ್(ವ್ಯಕ್ತಿತ್ವ ವಿಕಸನ), ರಾಕೇಶ್ ಆರ್ . ಸಾಲ್ಯಾನ್ (ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ), ಕಿರಣ್ ಪಡುತೋಟ (ಕ್ರೀಡೆ ಹಾಗೂ ಆರೋಗ್ಯ), ಸಾವಿತ್ರಿ ಗೋಪಾಲ್ (ಸಮಾಜ ಸೇವೆ), ಮಮತಾ ಅರುಣ್ (ಸಾಹಿತ್ಯ ಹಾಗೂ ಸಾಂಸ್ಕೃತಿಕ), ಹಿತಾಕ್ಷಿ ನಾರಾಯಣ್ (ನಾರಾಯಣಗುರು ತತ್ವಾದರ್ಶ ಹಾಗೂ ಅನುಷ್ಠಾನ) ಸುನೀತಾ ಸುವರ್ಣ (ಮಹಿಳಾ ಸಂಘಟನೆ), ಪೂರ್ಣಿಮಾ (ವಿದ್ಯಾರ್ಥಿ ಸಂಘಟನೆ), ರೇಣುಕಾ ಸಂಜಯ್(ಪ್ರಚಾರ), ವಿದ್ಯಾ ಕೊಳುವೈಲು (ವಿದ್ಯಾನಿಧಿ) ಅವರು ಆಯ್ಕೆಯಾಗಿದ್ದಾರೆ.

Kinnigoli-03041901

Comments

comments

Comments are closed.

Read previous post:
ನರೇಂದ್ರ ಮೋದಿ ಮತ್ತೆ ಪ್ರಧಾನಿ ನಿಶ್ಚಿತ

ಕಿನ್ನಿಗೋಳಿ : ವಿಶ್ವದಲ್ಲಿ ಭಾರತವನ್ನು ಮೂಂಚೂಣಿಗೆ ತಂದ ನರೇಂದ್ರ ಮೋದಿಯವರನ್ನು ಮರಳಿ ಪ್ರಧಾನಿಯನ್ನಾಗಿ ಮಾಡಲು ರಾಜಕೀಯ ಮರೆತು ಸಾಮಾನ್ಯ ನಾಗರಿಕರು ಸಹ ಕೈ ಜೋಡಿಸಿರುವುದರಿಂದ ದಕ್ಷಿಣ ಕನ್ನಡ ಲೋಕಸಭಾ...

Close