ಉಸ್ತುವಾರಿ ಸಚಿವ ಯುಟಿ ಖಾದರ್ ಭೇಟಿ

ಮುಲ್ಕಿ: ಇತ್ತೀಚೆಗೆ ನಿಧನರಾದ ಮುಲ್ಕಿಯ ಕೊಳಚಿಕಂಬ್ಳ ನಿವಾಸಿ ಶೌಕತ್ ಆಲಿಯವರ ಮನೆಗೆ ರಾಜ್ಯ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಭೇಟಿ ನೀಡಿ ಸಾಂತ್ವಾನ ಹೇಳಿದರು.ಈ ಸಂದರ್ಭ ಮೃತರ ಸಹೋದರರಾದ ಇನಾಯತ್ ಆಲಿ ಮುಲ್ಕಿ ಆಶ್ರಫ್ ಆಲಿ, ಡಾ.ಝುಲ್ಫಿಕರ್ ಆಲಿ, ಅಬಿದ್ ಆಲಿ, ಸರ್ಫುದ್ದೀನ್ ಆಲಿ, ಮೃತರ ಪುತ್ರ ಆಕೀಬ್ ಆಲಿ, ಸಂಬಂದಿಕರಾದ ಮೊಯಿದಿನ್, ಅಮಾನುಲ್ಲ, ಮುಲ್ಕಿ ನ.ಪಂ. ಮಾಜೀ ಅಧ್ಯಕ್ಷ ಬಿ.ಎಂ. ಆಸೀಫ್, ಮಾಜೀ ಸದಸ್ಯ ಮಹಾಬಲ ಸನಿಲ್, ಸ್ಥಳೀಯರಾದ ಹರೀಶ್ ಸುವರ್ಣ ಕೊಳಚಿಕಂಬ್ಳ, ಯಾಕೂಬ್, ಮನ್ಸೂರ್ ಹೆಜಮಾಡಿ ಮತ್ತಿತರರು ಇದ್ದರು.

Mulki-05041903

Comments

comments

Comments are closed.

Read previous post:
Mulki-05041902
ಹಳೆಯಂಗಡಿ : ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ

ಮೂಲ್ಕಿ: ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆ ಸೇತುವೆಯಿಂದ ಗುರುವಾರ ಹಾರಿದ ವ್ಯಕ್ತಿಯ ಶವವು ಶುಕ್ರವಾರ ನದಿಯಲ್ಲಿ ಪತ್ತೆಯಾಗಿದೆ. ಸುರತ್ಕಲ್ ಬಳಿಯ ಹೊನ್ನಕಟ್ಟೆಯ ನಿವಾಸಿ ಹರೀಶ್ ಯಾನೆ ಪ್ರಕಾಶ್ ಪೂಜಾರಿ...

Close