ಏ. 7: ಪಂಜ ಚೌತಿ ಹಬ್ಬ

ಕಿನ್ನಿಗೋಳಿ : ಶ್ರೀ ನಾಗಬ್ರಹ್ಮ ಸನ್ನಿಧಿ ಪಂಜ ಮೊಗಪಾಡಿ ಇಲ್ಲಿನ ನಾಗದೇವರಿಗೆ ಸಾಮೂಹಿಕ ತಂಬಿಲ ಮಹಾಪೂಜೆ, ಚೌತಿ ಹಬ್ಬ ಏಪ್ರೀಲ್ 7 ರಂದು ಭಾನುವಾರ ನಡೆಯಲಿದೆ ಬೆಳಿಗ್ಗೆ 10.30 ಕ್ಕೆ ನಾಗದೇವರಿಗೆ ಸಾಮೂಹಿಕ ನಾಗತಂಬಿಲ ಸೇವೆ, 12.00 ಗಂಟೆಗೆ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ ಸಮಾರಾಧನೆ ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ನಾಗಬ್ರಹ್ಮ ಪರಿವಾರ ದೈವಗಳಿಗೆ ತಂಬಿಲ ಜರಗಲಿರುವುದು ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-06041902
ಮಾನಸಿಕವಾಗಿ ಸಧೃಢರಾಗಲು ಕ್ರೀಡೆ ಅಗತ್ಯ

ಕಿನ್ನಿಗೋಳಿ : ಜೀವನದಲ್ಲಿ ಮಾನಸಿಕವಾಗಿ ಸಧೃಢರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಡಾ.ಅರವಿಂದ ಭಟ್ ಹೇಳಿದರು. ಹಳೆಯಂಗಡಿ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ...

Close