ಕಿಡ್ನಿ ಖಾಯಿಲೆ ಸಹಾಯ ಹಸ್ತ

ಕಿನ್ನಿಗೋಳಿ : ಕಿಡ್ನಿ ಖಾಯಿಲೆಯಿಂದ ಬಳಲುತ್ತಿರುವ ಅಶ್ವಿನ್ ದಾಮಸ್ಕಟ್ಟೆ ಅವರಿಗೆ ಆರದಿರಲಿ ಬದುಕು ಆರಾಧನಾ ತಂಡದ ವತಿಯಿಂದ ಸಹಾಯ ಹಸ್ತ ನೀಡಲಾಯಿತು. ಈ ಸಂದರ್ಭ ಆರದಿರಲಿ ಬದುಕು ಆರಾಧನಾ ತಂಡದ ಸದಸ್ಯರಾದ ಆರಾಧನಾ ಭಟ್ ನಿಡ್ಡೋಡಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಳದ ಮ್ಯಾನೇಜರ್ ಪ್ರಸಾದ್ ಪುತ್ತಿಗೆ. ಅಭಿಷೇಕ್ ಐಕಳ, ನಿಶಾ ಭಂಡಾರಿ, ಉಷಾ, ಪದ್ಮಶ್ರಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06041903

Comments

comments

Comments are closed.