ಕಟೀಲು ಕಾಲೇಜಿನಲ್ಲಿ ಉದ್ಯೋಗ ಮೇಳ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಜೆಮ್ ಕಾರ್ಪೋರೇಟ್ ಸರ್ವಿಸ್‌ನ ಹ್ಯಾರಿ ಪ್ರಶಾಂತ್ ಮಿರಾಂಡ, ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್‌ನ ಪ್ರಜ್ವಲ್ ಆರ್. ಕೋಟ್ಯಾನ್, ಮಾಂಡೋವಿ ಮೋಟರ‍್ಸ್‌ನ ಶಶಿಧರ್ ಕಾರಂತ, ಡೆನ್ಸಿಲ್ ಪಿಂಟೋ, ರಾಜೇಶ್ ಭಟ್, ಕಟೀಲು ದೇಗುಲದ ಅರ್ಚಕ ಸದಾನಂದ ಆಸ್ರಣ್ಣ, ಪ್ರಾಚಾರ‍್ಯ ಎಂ. ಬಾಲಕೃಷ್ಣ ಶೆಟ್ಟಿ, ಉಪಪ್ರಾಚಾರ‍್ಯ ಸುರೇಶ್ ಪ್ಲೇಸ್‌ಮೆಂಟ್ ಸೆಲ್‌ನ ಸಂಯೋಜಕ ಡಾ. ಗಣಪತಿ ಭಟ್, ಶ್ವೇತಾ ಪೆಜತ್ತಾಯ, ಕಟೀಲು ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Kinnigoli-07041903

Comments

comments

Comments are closed.

Read previous post:
Mulki-08041901
ಮತಯಾಚನೆ-ಸಂಪರ್ಕ ಅಭಿಯಾನ

ಮೂಲ್ಕಿ: ಮೂಡಬಿದ್ರಿ ಕ್ಷೇತ್ರದ ಕಟೀಲು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ದೇಲಂತಬೆಟ್ಟು ಗ್ರಾಮದ ಶಿಬರೂರಿನಲ್ಲಿ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ರವರ ಪರವಾಗಿ ಎರಡನೇ ಸುತ್ತಿನ...

Close