ಮತಯಾಚನೆ-ಸಂಪರ್ಕ ಅಭಿಯಾನ

ಮೂಲ್ಕಿ: ಮೂಡಬಿದ್ರಿ ಕ್ಷೇತ್ರದ ಕಟೀಲು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ದೇಲಂತಬೆಟ್ಟು ಗ್ರಾಮದ ಶಿಬರೂರಿನಲ್ಲಿ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ರವರ ಪರವಾಗಿ ಎರಡನೇ ಸುತ್ತಿನ ಮತಯಾಚನೆ ಹಾಗೂ ವಿಶೇಷ ಸಂಪರ್ಕ ಅಭಿಯಾನ ನಡೆಯಿತು.
ಅಭಿಯಾನ ಪ್ರಮುಖರಾದ ದೇವಪ್ರಸಾದ್ ಪುನರೂರು, ಬಿಜೆಪಿ ನಾಯಕರಾದ ಕೆ. ಭುವನಾಭಿರಾಮ ಉಡುಪ, ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ವಿನೀತ್ ಮತ್ತು ಬಿಜೆಪಿ ಕಾರ್ಯಕರ್ತರುಗಳಾದ ಶಿವಾನಂದ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸದಾಶಿವ್, ನಿತೇಶ್ ಶೆಟ್ಟಿ, ಕೇಶವ ಶೆಟ್ಟಿ, ನಿಶಾಂತ್ ಶೆಟ್ಟಿ, ಪ್ರಜ್ವಲ್, ರಕ್ಷಿತ್ ಮತಯಾಚನೆ ಮಾಡಿದರು.
Mulki-08041901

Comments

comments

Comments are closed.

Read previous post:
Mulki-07041901
ಸಾಮೂಹಿಕ ತಂಬಿಲ ಮಹಾಪೂಜೆ

ಕಿನ್ನಿಗೋಳಿ: ಶ್ರೀ ನಾಗಬ್ರಹ್ಮ ಸನ್ನಿಧಿ ಪಂಜ ಮೊಗಪಾಡಿ ಇಲ್ಲಿ ನಾಗದೇವರಿಗೆ ಸಾಮೂಹಿಕ ತಂಬಿಲ ಮಹಾಪೂಜೆ, ಚೌತಿ ಹಬ್ಬ ಭಾನುವಾರ ನಡೆಯಿತು.

Close