ಮಿಥುನ ರೈ ಪರವಾಗಿ ಮತಯಾಚನೆ

ಕಿನ್ನಿಗೋಳಿ : ಮೆನ್ನಬೇಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಲ್ಲಂಜೆ ಪರಿಸರದಲ್ಲಿ ಮಿಥುನ ರೈ ಪರವಾಗಿ ಮತಯಾಚನೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಮುಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು, ವಸಂತ್ ಬೆರ್ನಾಡ್, ತಿಮ್ಮಪ್ಪ ಕೋಟ್ಯಾನ್, ಶೈಲ ಸಿಕ್ವೇರ,  ಮಲ್ಲಿಕಾ ಆಚಾರ್ಯ,  ಹಾಕಿಮ್, ಅನ್ವಿತ್ ಕಟೀಲ್,ಆಸಿಫ್, ಕಾರ್ಯಕರ್ತರಾದ ಮಾಧವ ಪೂಜಾರಿ, ಬಾಲಕೃಷ್ಣ,ಜಯ ,ಉಮೇಶ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

Kinnigoli-07041904

Comments

comments

Comments are closed.

Read previous post:
Mulki-08041901
ಕೆ.ಎಸ್.ರಾವ್ ನಗರ ಯುಗಾದಿ ಉತ್ಸವ

ಮೂಲ್ಕಿ:  ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯನ ಕಾಡಿನ ವೀರ ಕೇಸರಿ ತರುಣ ವೃಂದದ 9ನೇ ವರ್ಷದ ಯುಗಾದಿ ಉತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವದ ಧಾಮಿಕ...

Close