ಹಯಗ್ರೀವ ಉಪಾಧ್ಯಾಯ

ಕಿನ್ನಿಗೋಳಿ : ಕಿನ್ನಿಗೋಳಿ ಬಟ್ಟಕೋಡಿ ನಿವಾಸಿ ಪುರೋಹಿತ ಹಯಗ್ರೀವ ಉಪಾಧ್ಯಯ (75 ವರ್ಷ) ಅವರು ಸೋಮವಾರ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ನಾಲ್ವರು ಪುತ್ರಿಯರು ಇದ್ದಾರೆ. ಮೃತರು ಸತ್ಯನಾರಾಯಣ ಪೂಜೆಯ ಪ್ರವಚನದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದರು.

Kinnigoli-10040901

Comments

comments

Comments are closed.

Read previous post:
Mulki-08041901
ಕೆ.ಎಸ್.ರಾವ್ ನಗರ ಯುಗಾದಿ ಉತ್ಸವ

ಮೂಲ್ಕಿ:  ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯನ ಕಾಡಿನ ವೀರ ಕೇಸರಿ ತರುಣ ವೃಂದದ 9ನೇ ವರ್ಷದ ಯುಗಾದಿ ಉತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವದ ಧಾಮಿಕ...

Close