ಎ.13 ಕಿನ್ನಿಗೋಳಿ ರಾಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಎ. 13 ರಂದು ರಾಮೋತ್ಸವದ ಅಂಗವಾಗಿ ಬೆಳಿಗ್ಗೆ 8ಗಂಟೆಗೆ ಶ್ರೀ ದೇವರಿಗೆ ಚತುರ್ವಿಂಶತಿ ಕಲಶಾಭಿಷೇಕ, ಸಾನಿಧ್ಯ ಹವನ, 11.30 ರಿಂದ 1 ರ ತನಕ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಹಾ ಪೂಜೆ, ಪ್ರಸಾದ ವಿತರಣೆ, ಸಮಾರಾಧನೆ, ರಾತ್ರಿ 8 ರಿಂದ ಭಜನೆ, ಹೂವಿನ ಪೂಜೆ, ಎ. 14 ರಂದು ಶ್ರೀ ರಾಮನವಮಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರತನಕ ಭಜನೆ, ಶ್ರೀ ದೇವರಿಗೆ ಪೂಜೆ, ಪ್ರಸಾದ ವಿತರಣೆ, ಸಮಾರಾಧನೆ, ರಾತ್ರಿ 7 ರಿಂದ 8.30 ರತನಕ ಭಜನೆ, ವಸಂತ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಕಿನ್ನಿಗೋಳಿ ಜಿಎಸ್‌ಬಿ ಅಧ್ಯಕ್ಷ ಕೆ. ಅಚ್ಚುತ ಮಲ್ಯ ತಿಳಿಸಿದ್ದಾರೆ.

Comments

comments

Comments are closed.