ಎ.13: ಶ್ರೀ ಕೋಟೆಬಬ್ಬು ಕೆರೆಕಾಡು ನೇಮೋತ್ಸವ

ಕಿನ್ನಿಗೋಳಿ : ಶ್ರೀ ಕೋಟೆಬಬ್ಬು ದೈವಸ್ಥಾನ ಕೆರೆಕಾಡು ಇದರ ವರ್ಷಾವಧಿ ನೇಮೋತ್ಸವ ಎ. 13 ಹಾಗೂ 14 ರಂದು ನಡೆಯಲಿದೆ. ಎ. 13 ಸಂಜೆ 8 ಗಂಟೆಗೆ ದೈವದ ಭಂಡಾರ ಆಗಮನ, ರಾತ್ರಿ 10ರಿಂದ ಕೋಟೆಬಬ್ಬು ಸ್ವಾಮಿಯ ಹಾಗೂ ತನ್ನಿಮಾನಿಗ ದೈವಗಳ ನೇಮ, ಎ. 14 ಬೆಳಿಗ್ಗೆ 11 ಗಂಟೆಗೆ ಚಾಮುಂಡೇಶ್ವರೀ ಹಾಗೂ ರಾಹು- ಗುಳಿಗ ದೈವದ ನೇಮ, ಸಂಜೆ 5 ರಿಂದ ಶ್ರೀ ಧೂಮಾವತಿ ಹಾಗೂ ಬಂಟ ದೈವದ ನೇಮ ನಡೆಯಲಿದೆ ಎಂದು ದೈವಸ್ಥಾನ ಸಮಿತಿಯ ಅಧ್ಯಕ್ಷ ರೊನಾಲ್ದ್ ಡಿಸೋಜ ತಿಳಿಸಿದ್ದಾರೆ.

Comments

comments

Comments are closed.

Read previous post:
ಎ.13 ಕಿನ್ನಿಗೋಳಿ ರಾಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಎ. 13 ರಂದು ರಾಮೋತ್ಸವದ ಅಂಗವಾಗಿ ಬೆಳಿಗ್ಗೆ 8ಗಂಟೆಗೆ ಶ್ರೀ ದೇವರಿಗೆ ಚತುರ್ವಿಂಶತಿ ಕಲಶಾಭಿಷೇಕ, ಸಾನಿಧ್ಯ ಹವನ, 11.30 ರಿಂದ 1 ರ ತನಕ ಭಜನಾ...

Close