ಎ. 14 : ಕಟೀಲು ಚಿತ್ರಕಲಾರಾಧನೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಎ. 14ರ ಭಾನುವಾರ ಬೆಳಿಗ್ಗೆ 9ರಿಂದ 11ರತನಕ ಆಸಕ್ತ ಚಿತ್ರ ಕಲಾವಿದರಿಂದ ಶ್ರೀ ಭ್ರಾಮರಿಗೆ ಚಿತ್ರಕಲಾರಾಧನೆ ನಡೆಯಲಿದೆ. ತಾ.14ರಂದು ಧ್ವಜಾರೋಹಣದೊಂದಿಗೆ ತಾ 21ರವರೆಗೆ ವರ್ಷಾವಧಿ ಉತ್ಸವ ಜರಗಲಿದ್ದು, ಈ ಸಂದರ್ಭ ದೇವರ ಎದುರು ಚಿತ್ರ ಕಲಾವಿದರು ಚಿತ್ರ ಬಿಡಿಸುವ ಮೂಲಕ ಕಟೀಲಮ್ಮನನ್ನು ಆರಾಧಿಸುವ ಮುಕ್ತ ಸದವಕಾಶ ಚಿತ್ರಕಾರರಿಗೆ ಇದಾಗಿದೆ ಎಂದು ಕಟೀಲು ಭ್ರಾಮರೀ ಚಿತ್ರಕಲಾ ತರಗತಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಎ.13: ಶ್ರೀ ಕೋಟೆಬಬ್ಬು ಕೆರೆಕಾಡು ನೇಮೋತ್ಸವ

ಕಿನ್ನಿಗೋಳಿ : ಶ್ರೀ ಕೋಟೆಬಬ್ಬು ದೈವಸ್ಥಾನ ಕೆರೆಕಾಡು ಇದರ ವರ್ಷಾವಧಿ ನೇಮೋತ್ಸವ ಎ. 13 ಹಾಗೂ 14 ರಂದು ನಡೆಯಲಿದೆ. ಎ. 13 ಸಂಜೆ 8 ಗಂಟೆಗೆ ದೈವದ ಭಂಡಾರ ಆಗಮನ, ರಾತ್ರಿ 10ರಿಂದ ಕೋಟೆಬಬ್ಬು...

Close