ಎ. 14 ಅಂಗರಗುಡ್ಡೆ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಕೆಂಚನಕೆರೆ ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂಡಳಿ (ರಿ) ರಾಮನಗರ ಇದರ  32ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ರಾಮ ನವಮಿ ಕಾರ್ಯಕ್ರಮ ಎ. 14 ರಂದು ನಡೆಯಲಿದೆ. ಎ. 14 ರಂದು ಬೆಳಿಗ್ಗೆ ಕಿಲ್ಪಾಡಿ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ಭಜನಾ ಕಾರ್ಯಕ್ರಮ ಸಂಜೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-11041908
ಬಳ್ಕುಂಜೆ ಆಟೋ ವಾರ್ಷಿಕೋತ್ಸವ

ಕಿನ್ನಿಗೋಳಿ : ನಾವೀಗ ಯಾಂತ್ರಿಕೃತ ಜೀವನ ಮತ್ತು ಅರ್ಥಹೀನ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಆಧ್ಯಾತ್ಮ ಮತ್ತು ವಿಜ್ಞಾನದ ಅವಿಷ್ಕಾರಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸಿಗುವಂತಾಗಬೇಕು. ದಾನ ಧರ್ಮದಲ್ಲಿ ನೈಜತೆ...

Close