ಎ. 15 ಕಿನ್ನಿಗೋಳಿ ರೋಟರಿ ರಾಜ್ಯಪಾಲರ ಭೇಟಿ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಕ್ಲಬ್‌ಗೆ ಎ.15 ಸೋಮವಾರ ಸಂಜೆ 7 ಗಂಟೆಗೆ ದಂದು ರೋಟರಿ ಜಿಲ್ಲೆ 3181 ರ ರಾಜ್ಯಪಾಲರ ಭೇಟಿ ಹಾಗೂ ಸೇವಾ ಕಾರ್ಯಕ್ರಮಗಳ ಉದ್ಘಾಟನೆ ಕಿನ್ನಿಗೋಳಿ ರೋಟರಿ ಸಭಾಭವನದಲ್ಲಿ ನಡೆಯಲಿದೆ ಎಂದು ರೋಟರಿ ಅಧ್ಯಕ್ಷ ಕೆ. ಬಿ.ಸುರೇಶ್ ಪ್ರಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
ಎ. 14 ಅಂಗರಗುಡ್ಡೆ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಕೆಂಚನಕೆರೆ ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂಡಳಿ (ರಿ) ರಾಮನಗರ ಇದರ  32ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ರಾಮ ನವಮಿ ಕಾರ್ಯಕ್ರಮ ಎ. 14...

Close