ಕಟೀಲು : ಮಕ್ಕಳ ಚೈತನ್ಯ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅಕ್ಷರಾನ್ನಂ ಸಭಾಂಗಣದಲ್ಲಿ ಹನ್ನೊಂದು ದಿನಗಳ ಕಾಲ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ನೇತ್ರಾವತಿ ವಲಯ, ದುರ್ಗಾಪರಮೇಶ್ವರೀ ಶಾಖೆಯ ಸಹಯೋಗದಲ್ಲಿ ನಡೆಯಲಿರುವ ಮಕ್ಕಳ ಚೈತನ್ಯ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ಬಾಲಚಂದ್ರ, ಅಶೋಕ್, ಜಯಂತಿ, ದೀಕ್ಷಾ, ಹರ್ಷ ಮತ್ತಿತರಿದ್ದರು.
ದಿನಂಪ್ರತಿ ಬೆಳಿಗ್ಗೆ 6.30ರಿಂದ ೮ತನಕ ನಡೆಯುವ ಈ ಶಿಬಿರದಲ್ಲಿ ಪುರಾಣ ಸಂಸ್ಕಾರ ಬುದ್ದಿಮತ್ತೆಯನ್ನು ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಲಾಗುವುದು.

 Kinnigoli-11041909

Comments

comments

Comments are closed.

Read previous post:
ಎ. 15 ಕಿನ್ನಿಗೋಳಿ ರೋಟರಿ ರಾಜ್ಯಪಾಲರ ಭೇಟಿ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಕ್ಲಬ್‌ಗೆ ಎ.15 ಸೋಮವಾರ ಸಂಜೆ 7 ಗಂಟೆಗೆ ದಂದು ರೋಟರಿ ಜಿಲ್ಲೆ 3181 ರ ರಾಜ್ಯಪಾಲರ ಭೇಟಿ ಹಾಗೂ ಸೇವಾ ಕಾರ್ಯಕ್ರಮಗಳ ಉದ್ಘಾಟನೆ...

Close