ಶ್ರೀ ವಿಠೋಭ ರುಖುಮಾಯಿ ಮಂದಿರಕ್ಕೆ ಭೇಟಿ

ಮೂಲ್ಕಿ: ಲೋಕ ಸಭಾ ಚುಣಾವಣೆಯ ಪ್ರಯುಕ್ತ ಸಂಸದ ನಳಿನ್ ಕುಮಾರ್ ಕಟೀಲು ಗುರುವಾರ ಮೂಲ್ಕಿಯಲ್ಲಿ ಮತಯಾಚನೆ ನಡೆಸಿದರು _ ಸಂದರ್ಭ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬಾಳೆಹಿತ್ಲು ಶ್ರೀ ವಿಠೋಭ ಭಜನಾಮಂದಿರ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಮಂದಿರ ಬಳಿಕ ಚಿತ್ರಾಪು ಶ್ರೀ ವಿಠೋಭ ರುಖುಮಾಯಿ ಭಜನಾಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಮೂಲ್ಕಿ ಮೂಡಬಿದ್ರಿ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ನಾಯಕರುಗಳಾದ ಈಶ್ವರ ಕಟೀಲು,  ಕಸ್ತೂರಿ ಪಂಜ,  ವಿನೋದ್ ಬೊಳ್ಳೂರು , ವಿನೋದ್ ಸಾಲ್ಯಾನ್, ಭುವನಾಭಿರಾಮ ಉಡುಪ, ಜಗದೀಶ ಅಧಿಕಾರಿ, ಸುಖೇಶ್ ಶೆಟ್ಟಿ ಶಿರ್ತಾಡಿ, ನರಸಿಂಹ ಪೂಜಾರಿ, ದೇವಪ್ರಸಾದ್ ಪುನರೂರು, ಸತ್ಯೇಂದ್ರ ಶೆಣೈ, ಸತೀಶ್ ಅಂಚನ್, ದೇವೀ ಪ್ರಸಾದ್ ರಂಗನಾಥ ಶೆಟ್ಟಿ,ಶರತ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.

Mulki-12041901

Comments

comments

Comments are closed.

Read previous post:
Kinnigoli-10040902
ಕಾಂಗ್ರೇಸ್ ರೋಡ್ ಶೋ

ಕಿನ್ನಿಗೋಳಿ :  ಮೂಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ಬುಧವಾರ ರೋಡ್ ಶೋ ನಡೆಯಿತು. ದ.ಕ ಜಿಲ್ಲಾ ಲೋಕಸಭಾ ಅಭ್ಯರ್ಥಿ ಮಿಥುನ್ ರೈ, ಮಾಜಿ ಸಚಿವ ಕೆ....

Close